Asianet Suvarna News Asianet Suvarna News

    ಹೋಳಿಗೆಯಲ್ಲೂ ಡಿಫರೆಂಟ್ ವೆರೈಟಿಗಳು? ಹೋಳಿಗೆ ಮನೆಯಲ್ಲಿ ಎಲ್ಲವೂ ಲಭ್ಯ!

    Aug 27, 2018, 12:42 PM IST

    ನನಗೆ ಸ್ಟ್ರಾಬೆರಿ ಹೋಳಿಗೆ ಕೊಡಿ...ನನಗೆ ಬಾದಾಮಿ ಹೋಳಿಗೆ ಕೊಡಿ...ನನಗೆ ಚಾಕೊಲೇಟ್‌ ಹೋಳಿಗೆ ಕೊಡಿ.... ಎಂದು ಯಾರಾದ್ರೂ ಕೇಳೋದು ನಿಮ್ಮ ಕಿವಿಗೆ ಬಿದ್ದಾಗ ಅಚ್ಚರಿ ಪಡಬೇಡಿ. ಅದರರ್ಥ ನೀವು ಬೆಂಗಳೂರಿನ ಹೋಳಿಗೆ ಮನೆ ಹತ್ರ ಇದ್ದೀರಿ ಎಂದರ್ಥ. ಎಲ್ಲಿದೆ ಆ ಹೋಳಿಗೆ ಮನೆ? ಅಲ್ಲಿ ಏನೇನು ಹೋಳಿಗೆ ಸಿಗುತ್ತೆ? ಮತ್ತಿತರ ವಿವರಗಳನ್ನು ನೋಡೋಣ ಈ ಸ್ಟೋರಿಯಲ್ಲಿ...