Asianet Suvarna News Asianet Suvarna News

    ಕೇಬಲ್ ಕಾರೆಂಬ ಹೈಟೆಕ್ ರೆಸ್ಟೋರೆಂಟ್

    Oct 8, 2018, 9:57 AM IST

    ಬೆಂಗಳೂರಿನಲ್ಲಿ ವಿಫಲವಾಗದೇ ನಡೆಯೋ ಬ್ಯುಸಿನೆಸ್ ಎಂದರೆ ಹೊಟೇಲ್ ಉದ್ಯಮ. ಎಲ್ಲರಿಗೂ ಹೊಟ್ಟೆಗೆ ಹಿಟ್ಟು ಬೇಕು, ಹಾಗಂತ ರುಚಿ ರುಚಿಯಾಗಿ ಮಾಡಿಕೊಳ್ಳಲು ಯಾರಿಗೂ ಮನಸ್ಸೂ ಇಲ್ಲ, ಸಮಯವೂ ಇರೋಲ್ಲ. ಹಾಗಾಗಿ ಆಹಾರೋದ್ಯಮ ಸದಾ ಝೂಮ್‌ನಲ್ಲಿರೋ ವ್ಯಾಪಾರ.  ಈ ಕ್ಷೇತ್ರದಲ್ಲಿ ಫೇಮಸ್ ಆಗ್ತಿರೋ 'ಕೇಬಲ್ ಕಾರು' ರೆಸ್ಟೋರೆಂಟ್‌ ವಿಶೇಷ ನೋಡಿ...