ದೇಹವನ್ನು ಕೂಲ್ ಕೂಲಾಗಿಡುತ್ತೆ ಲಸ್ಸಿ!

ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಎಷ್ಟು ನೀರು ಕುಡಿದರೂ ಸಮಾಧಾನವಾಗುವುದಿಲ್ಲ. ಕುಡಿದಷ್ಟು ಮತ್ತೆ ಮತ್ತೆ ಕುಡಿಯಬೇಕು ಎನಿಸುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ನಿರ್ಜಲೀಕರಣವಾಗುತ್ತದೆ. ನೀರಿನ ಜೊತೆ ಲಸ್ಸಿಯನ್ನು ಕುಡಿದರೆ ದೇಹ ತಂಪಾಗಿಡುತ್ತದೆ. 

Comments 0
Add Comment