ನಿಮ್ಮ ಸೆಕ್ಸ್ ಲೈಫ್ ಚೆನ್ನಾಗಿರಬೇಕೆಂದರೆ ಇದನ್ನು ಮಾಡಲೇಬೇಕು

First Published 29, Mar 2018, 7:43 PM IST
This Quality Plays Vital Role in Happier Sex Life
Highlights
  • ಸೆಕ್ಸ್ ಜೀವನ ನಿರಾಸೆ ತಂದಿದೆಯೇ ? ಹಾಗಾದರೆ ಅದರ ಹಿಂದೆ ಹಲವಾರು ಕಾರಣಗಳಿರಬಹುದು.

ಸೆಕ್ಸ್ ಜೀವನ ನಿರಾಸೆ ತಂದಿದೆಯೇ ? ಹಾಗಾದರೆ ಅದರ ಹಿಂದೆ ಹಲವಾರು ಕಾರಣಗಳಿರಬಹುದು. ಆ ನಿರಾಸೆಗೆ ನೀವು ಖುದ್ದು ಕಾರಣಕರ್ತರಾಗಿರಬಹುದು.

ನಿರಾಸೆಗೆ ಪ್ರಮುಖ ಕಾರಣಗಳಲ್ಲಿ ಮುಖ್ಯವಾದ ಕಾರಣಗಳಲ್ಲಿ ವಿಶ್ವಾಸದ ಕೊರತೆಯೂ ಒಂದು. ನಿಮ್ಮ ಸೆಕ್ಸ್ ಜೀವನವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ನಿಮ್ಮ ಸಂಗಾತಿಯ ಮೇಲೆ ನೀವು ಹೆಚ್ಚು ವಿಶ್ವಾಸವಿಡಬೇಕು.

ಯಾರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ನಂಬಿಕೆಯಿಡುತ್ತಾರೋ ಅವರ ಸೆಕ್ಸ್ ಜೀವನ ಅತೀ ಹೆಚ್ಚು ಚೆನ್ನಾಗಿರುತ್ತದೆ. ಆದ ಕಾರಣ ನಿಮ್ಮ ಸಂಗಾತಿ ಮೇಲೆ ಹೆಚ್ಚು ನಂಬಿಕೆಯಿಡಿ. ನಿತ್ಯವು ಸಂತಸದಿಂದ ದಾಂಪತ್ಯ ಸುಖ ಅನುಭವಿಸಬಹುದಾಗಿದೆ.

ಸಾಮಾನ್ಯವಾಗಿ ಸಮಯ ಕಳೆದಂತೆ ಸೆಕ್ಸ್ ಪ್ರಮಾಣವು ಕಡಿಮೆಯಾಗುತ್ತದೆ, ಆದರೆ ಅದರ ‘ಗುಣಮಟ್ಟ’ ಹೆಚ್ಚಾಗುತ್ತದೆ. ಸೆಕ್ಸ್ ಮಾಡುವ ಪ್ರಮಾಣ ಕಡಿಮೆಯಾಗುವುದನ್ನು ನಿರಾಸಕ್ತಿಯೆಂದು ಭಾವಿಸಬೇಕೆಂದಿಲ್ಲ.

loader