ಬೆಂಗಳೂರಿನಲ್ಲಿ ಇಂತಹದ್ದೊಂದು ಕೆರೆ ಇದೆ ಅಂದ್ರೆ ನೀವು ನಂಬಲೇಬೇಕು!
ಸಾವಿರ ಕೆರೆಗಳ ನಾಡು ಬೆಂಗಳೂರಿನಲ್ಲಿ ಕೆರೆ ಅಂದ್ರೆ ಒತ್ತುವರಿ, ಕೆರೆ ಅಂದರೆ ಬೆಂಕಿ, ಕೆರೆ ಅಂದ್ರೆ ನೊರೆ.... ಹೀಗೆ ಕೆರೆ ಅಂದ್ರೆ ನೆನಪಾಗೋದು ಈ ಎಲ್ಲಾ ಕೆಟ್ಟ ವಿಷಯಗಳು. ಆದರೆ ಈ ಎಲ್ಲದರ ನಡುವೆ ಒಂದು ಸುಂದರವಾದ ಕೆರೆ ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಅದು ಕೆರೆ ಯಾವುದು? ಎಲ್ಲಿದೆ ಆ ಕೆರೆ? ನೋಡೋಣ ‘ನಮ್ಮ ಬೆಂಗಳೂರು’ ವಿಶೇಷ ಕಾರ್ಯಕ್ರಮದಲ್ಲಿ...