ಮೆಗಾ ಫೈಟ್ | ತುಂಡುಬಟ್ಟೆ ಹಾಕೋದ್ರಿಂದ ದೃಷ್ಟಿಕೋನ ಬದಲಾಗುತ್ತಾ?

ಸುವರ್ಣನ್ಯೂಸ್ ಸ್ಟುಡಿಯೋದಲ್ಲಿ ಡ್ರೆಸ್ ಕೋಡ್ ಬಗ್ಗೆ ಮೆಗಾಫೈಟ್.  ಡ್ರೆಸ್ ಕೋಡ್ ಬೇಕೋ ಬೇಡ್ವೋ? ಯುವಜನತೆ ವಿದೇಶಿ ಸಂಸ್ಕೃತಿಗೆ ಆಕರ್ಷಿತರಾಗುತ್ತಿದ್ದಾರೆ? ಹೆಣ್ಣನ್ನು ನೋಡುವ ದೃಷ್ಟಿಕೋನದ ಬಗ್ಗೆ ಯೂತ್ಸ್ ಏನಂತಾರೆ? ಡ್ರೆಸ್ ಕೋಡ್ ಮಹಿಳೆಯರಿಗೆ ಮಾತ್ರನಾ? ಏನಂತಾರೆ ಯೂತ್ಸ್? ನೋಡಿ ಮೆಗಾಫೈಟ್’ನಲ್ಲಿ....

Comments 0
Add Comment