Asianet Suvarna News Asianet Suvarna News

ಪುತ್ರನ ಮದುವೆಗೆ ಕಲಿಯುಗದ ಕುಬೇರನಿಂದ 5000 ಕೋಟಿ ಖರ್ಚು?

ಭಾರತದ ಕುಬೇರ ವ್ಯಕ್ತಿಯ ಪುತ್ರನ ವಿವಾಹಕ್ಕೆ ವೇದಿಕೆ ಸಿದ್ಧವಾಗಿದೆ. ಈ ವಿವಾಹ ಸಮಾರಂಭ ಹೇಗಿರಬಹುದು ಎಂದು ಊಹಿಸಿದರೆ ಸಾಕು ಬೆರಗಾಗುವಂತಿದೆ. ಈ ವಿವಾಹಕ್ಕೆ ಹಿಮಾಲಯದ ತಪ್ಪಲಿನಲ್ಲಿ ಕೈಲಾಸ ಮಂಟಪ ಮರುಸೃಷ್ಟಿಯಾಗುತ್ತಾ? ಬರೇ ಒಂದು ಆಹ್ವಾನ ಪತ್ರಕ್ಕೆ ಒಂದೂವರೆ ಲಕ್ಷ, ನಿಶ್ಚಿತಾರ್ಥಕ್ಕೆ 200 ಕೋಟಿಯೆಂದಾದರೆ, ಮದುವೆಗೆ 5000 ಕೋಟಿ ರೂ. ಅಂದಾಜು! ಇದ್ಯಾರ ಮದುವೆ ಬಗ್ಗೆ ವರ್ಣನೆ ಅಂತೀರಾ? ಹಾಗಾದರೆ ಈ ಸ್ಟೋರಿ ನೋಡಿ....

Video Top Stories