ಸೆಕ್ಸಿ ಉಡುಪುಗಳ ಸಾಲಿನಲ್ಲಿ ಯೋಗಾ ಪ್ಯಾಂಟ್‌ಗೆ 2ನೇ ಸ್ಥಾನ

Survey says yoga pants stands in sexy list
Highlights

ಕೆಲ ಹುಡುಗಿಯರು ಕೆಲವೊಂದು ಡ್ರೆಸ್ ತೊಟ್ಟಾಗ ಹಾಗು ಅವರ ವಿಭಿನ್ನ ಶೈಲಿಯಲ್ಲಿಆಕರ್ಷವಾಗಿ ಕಾಣುತ್ತಾರೆ. ಅದರಂತೆ ಈ ಯೋಗ ಪ್ಯಾಂಟ್ ಮಹಿಳೆಯರಿಗೆ ಹೆಚ್ಚು ಸೆಕ್ಸಿ ಲುಕ್ ನೀಡುತ್ತದೆ.

ಪೋರ್ನ್ ವೀಕ್ಷಿಸುವವರಿಗೆ ಅತ್ಯಂತ ಸೆಕ್ಸಿ ಉಡುಪು ಎನಿಸಿಕೊಂಡ ಯೋಗ ಪ್ಯಾಂಟ್ ಹೆಚ್ಚು ಪ್ರಚಲಿತವಾದುದಾಗಿದೆ. ಯಾಕೆಂದರೆ ಇದು ಅತ್ಯಂತ ಸೆಕ್ಸಿ ಉಡುಪು ಎನಿಸಿಕೊಂಡಿದ್ದು, ಪೋರ್ನ್ ಸೈಟ್ ಸರ್ಚ್ ಮಾಡುವಾಗ ಇದರ ಆ್ಯಡ್ ಗಳೇ ಹೆಚ್ಚಾಗಿ ಪ್ರಕಟ ಮಾಡಲಾಗುತ್ತದೆ.

ಸಮೀಕ್ಷೆಯ ಪ್ರಕಾರ ಫ್ಯಾಷನ್ ಸೈಟ್ ನೊಂದಿಗೆ ಸಹಾಭಾಗಿತ್ವವಾಗಿರುವ ಪೋರ್ನ್ ಸೈಟ್ ಗಳು ಹೆಚ್ಚು ಯೋಗ ಪ್ಯಾಂಟ್ ಗಳ ಆ್ಯಡ್ ಗಳಿಗೆ ಮಹತ್ವ ನೀಡುತ್ತವೆ.ಸೆಕ್ಸಿ ಉಡುಪುಗಳ ಸಾಲಿನಲ್ಲಿ ಸ್ನೀಕರ್ಸ್ ಮೊದಲ ಸ್ಥಾನದಲ್ಲಿ ಇದ್ದರೆ ಧರಿಸಿದಾಗ ಹೆಚ್ಚು ಸೆಕ್ಸಿ ಲುಕ್ ನೀಡುವ ಯೋಗ ಪ್ಯಾಂಟ್ ಗಳಿಗೆ 2ನೇ ಸ್ಥಾನವಿದೆ.

ಯೋಗ ಪ್ಯಾಂಟ್ ಗಳು ಮಹಿಳೆಯರಿಗೆ ಕಂಪರ್ಟ್ ನೆಸ್ ನೀಡುವುದಕ್ಕಿಂತ ಸೆಕ್ಸಿಯಾಗಿ ಕಾಣಿಸುವಂತೆ ಮಾಡುವುದರಿಂದ ಅನೇಕ ಮಹಿಳೆಯರು ಇವು ಉತ್ತಮವಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಇನ್ನು ಜಿಮ್ ಗೆ ಹೋಗುವ ವೇಳೆ ನಮ್ಮ ದೇಹವನ್ನು ಹೇಗೆ ದಂಡಿಸಬೇಕು ಎನ್ನುವುದರತ್ತ ಚಿತ್ತ ಹರಿಸಬೇಕೆ ವಿನಃ ನಾವು ಹೇಗೆ ಕಾಣಿಸುತ್ತೇವೆ ಎನ್ನುವುದರತ್ತ ಅಲ್ಲ. ಆದ್ದರಿಂದ ಯೋಗಾ ಪ್ಯಾಂಟ್ ಗಳಿಗಿಂತ ವರ್ಕ್ ಔಟ್ ಗೆ ಆರಾಮದಾಯಕ ಬಟ್ಟ ತೊಡುವುದು ಒಳಿತು.

 

loader