ಹೀಗೆ ಸುಮ್ಮನೆ... ರಜನೀಕಾಂತ್ ಇದನ್ನು ಮಾಡಲು ಸಾಧ್ಯನಾ?

ನೈಜೀರಿಯಾ ದೇಶದ ಎಂದು ಹೇಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಡಲೆ ಮಾರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.  ವಿಡಿಯೋ ಜೊತೆಗೆ ‘ರಜನಿಕಾಂತ್‌ಗೆ ಇದು ಸಾಧ್ಯನಾ?‘ ಎಂದು ಚ್ಯಾಲೆಂಜ್‌ ಕೂಡಾ ಮಾಡಲಾಗಿದೆ.    

Comments 0
Add Comment