ಮಹಿಳೆಯರು ಮರುಳಾಗುವ ಕಾರಣ ಹಾಗೂ ಸೆಕ್ಸ್ ಲೈಫ್ ಚೆನ್ನಾಗಿರಲು ಸಣ್ಣ ಟಿಪ್

ಮಹಿಳೆಯರು ಮರುಳಾಗುವ ಕಾರಣ ಹಾಗೂ ಸೆಕ್ಸ್ ಲೈಫ್ ಚೆನ್ನಾಗಿರಲು ಸಣ್ಣ ಟಿಪ್

Sex Life Tips

ಸ್ತ್ರಿಯರ ಕೆಲವು ವಿಷಯಗಳು ಪುರುಷರಿಗೆ ಹೆಚ್ಚು ಇಷ್ಟವಾಗುತ್ತದೆ. ಅದು ಏನು ಗೊತ್ತಾ ಮಹಿಳೆಯರು ಪುರುಷರ ಕೂದಲಿನ ಜೊತೆ  ಆಟವಾಡುವುದು. ಅಲ್ಲದೆ ಪುರುಷರ ಎದೆಯ ಮೇಲೆ ಮಹಿಳೆಯರು ತಮ್ಮ ತಲೆಯನ್ನು ಇಟ್ಟು ಮಲಗಿದರೆ ತುಂಬಾ ಖುಷಿಯಾಗುತ್ತಾರೆ. ಜೊತೆಯಾಗಿ  ಅವರ ಕೈ ಹಿಡಿದು ಓಡಾಡುವುದು ಸಹ ಅವರಿಗೆ ಇಷ್ಟ.

ಪುರುಷರು ಮನೆಯಿಂದ ಹೊರಗೆ ಹೋದಾಗ  ಮೊಬೈಲ್ ಮೂಲಕ ಸಂದೇಶಗಳನ್ನು ಕಳಿಸುವುದು ಹೆಚ್ಚು ಖುಷಿ ನೀಡುತ್ತದೆ. ಮಹಿಳೆಯರು ಸ್ವಲ್ಪ ಹುಚ್ಚುಚ್ಚಾಗಿ ಆಡುವುದು ಇಷ್ಟವಾಗುತ್ತದೆ. ಪ್ರೀತಿಯ ನೋಟವು ಕೂಡ ಮಹಿಳೆಯರಿಷ್ಟ.

ನಿಮ್ಮ ಸೆಕ್ಸ್ ಜೀವನ ನಿರಾಸೆ ತಂದಿದೆಯೇ ? ಹಾಗಾದರೆ ಆ ನಿರಾಸೆಗೆ ನೀವೆ ಕಾರಣಕರ್ತರು. ನಿಮ್ಮ ಸೆಕ್ಸ್ ಜೀವನವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂದರೆ ನಿಮ್ಮ ಸಂಗಾತಿಯ ಮೇಲೆ ನೀವು ಹೆಚ್ಚು ವಿಶ್ವಾಸವಿಡಬೇಕು. ಯಾರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ನಂಬಿಕೆಯಿಡುತ್ತಾರೋ ಅವರ ಸೆಕ್ಸ್ ಜೀವನ ಅತೀ ಹೆಚ್ಚು ಚೆನ್ನಾಗಿರುತ್ತದೆ. ಆದ ಕಾರಣ ನಿಮ್ಮ ಸಂಗಾತಿ ಮೇಲೆ ಹೆಚ್ಚು ನಂಬಿಕೆಯಿಡಿ. ನಿತ್ಯವು ಸಂತಸದಿಂದ ದಾಂಪತ್ಯ ಸುಖ ಅನುಭವಿಸಿ.

Latest Videos
Follow Us:
Download App:
  • android
  • ios