ಈ ರಮಜಾನ್ ಗೆ ಇರಲಿ ಪೊಷ್ಠಿಕರ ಒಣ ಹಣ್ಣುಗಳ ಬುಟ್ಟಿ

ಮುಸಲ್ಮಾನರ ಪವಿತ್ರ ಹಬ್ಬ ರಮಜಾನ್, ಈ ಹಬ್ಬದ ವಿಶೇಷತೆ ಎಂದರೆ ಒಂದು ತಿಂಗಳ ಕಾಲ ಉಪವಾಸ ಇರುವುದು ಅಂದರೆ ‘ರೋಜಾ‘ ಇರುವುದು, ಒಳ್ಳೆ ಕಾರ್ಯಗಳನ್ನು ಮಾಡುವುದು, ಖುರಾನ್ ಪಠಣ ಮಾಡುವುದು, ಒಟ್ಟಾರೆ ದೖವಭಕ್ತಿಯೆಡೆಗೆ ಗಮನ ಹರಿಸುವುದು. ಸಂಜೆ ಸೂರ್ಯಾಸ್ತದ ನಂತರ ಸಮಯಕ್ಕಾಗಿ ಸರಿಯಾಗಿ ಉಪವಾಸ ಬಿಡುತ್ತಾರೆ, ಈ ಸಮಯದಲ್ಲಿ  ಡ್ರೖಪ್ರೂಟ್ಸ್ಗಳನ್ನು ಫಲಾಹಾರವಾಗಿ ಬಳಸುತ್ತಾರೆ. ವಿಶೇಷವಾಗಿ ಇದರಲ್ಲಿ ಖರ್ಜೂರ ಹೆಚ್ಚು ಮಹತ್ವ ಹೊಂದಿದೆ, ಇದನ್ನು ತಿಂದು ಉಪವಾಸ ಬಿಡುತ್ತಾರೆ. ಈ ಬಾರಿ ಡ್ರೖಪ್ರೂಟ್ಸ್’ಗಳಿಗಾಗಿ ಹೆಸರುವಾಸಿ ಅದಂತಹ ರಸೆಲ ಮಾರುಕಟ್ಟೆಯಲ್ಲಿ ಯಾವ ಯಾವ ವಿಧದ ಡ್ರೖಫ್ರೂಟ್ಸ್ ಬಂದಿವೆ ಎಂಬುದು ಇಲ್ಲಿ ನೋಡಬಹುದು.

Comments 0
Add Comment