ಮೊಡವೆ ಗೊಡವೆಯೇ ಬೇಡ ಎಂದರೆ ಹೀಗೆ ಮಾಡಿ

ಹದಿಹರೆಯದಲ್ಲಿ ಮೊಡವೆ ಗೊಡವೆ ಸಾಮಾನ್ಯ. ಅಂದವಾದ ಮುಖವನ್ನು ಹಾಳು ಮಾಡಲು ಒಂದು ಮೊಡವೆ ಸಾಕು. ಅತಿಯಾದರೆ ಇದೊಂದು ಸಮಸ್ಯೆಯಾಗಿಯೇ ಬಿಡುತ್ತದೆ. ಹಾರ್ಮೋನ್ ಏರುಪೇರಾದರೆ, ವಾಯು ಮಾಲಿನ್ಯ, ಧೂಳು ಇವುಗಳಿಂದ ಮೊಡವೆ ಉಂಟಾಗುತ್ತದೆ. ಮೊಡವೆ ನಿವಾರಣೆಗೆ ಇಲ್ಲಿವೆ ಸಿಂಪಲ್ ಮನೆಮದ್ದುಗಳು.  

Comments 0
Add Comment