Asianet Suvarna News Asianet Suvarna News

    ವಯಸ್ಸು 82, ಇನ್ನೂ ಹೊಸಮನೆ ಕಟ್ಟುವ ಹೊಸಮನಿ

    Oct 1, 2018, 2:56 PM IST

    ಇಂದು ಅಕ್ಟೋಬರ್ 1. ವಿಶ್ವ ವೃದ್ಧರ ದಿನ.  ಬಾಳ ಸಂಜೆಯಲ್ಲಿರುವ, ಮಾಗಿದ ಮನಸ್ಸುಗಳ ಕಷ್ಟಸುಖ ವಿಚಾರಿಸುವ ಸಮಯ.  ಅಂಥ 10 ಮಂದಿ ಹಿರಿಯ ಜೀವಗಳೊಂದಿಗೆ ನಮ್ಮ ವರದಿಗಾರರು ಮಾತುಕತೆ ನಡಿಸಿದ್ದಾರೆ.  ಬನ್ನಿ, ವಯೋವೃದ್ಧರ ಮನದಾಳದ ಮಾತುಗಳನ್ನು ಕೇಳಿ - ಸಂಪಾದಕ