Asianet Suvarna News Asianet Suvarna News

    40 ಮೊಮ್ಮಕ್ಳ ಮುದ್ದಿನ ಅಜ್ಜನ ಮನದಾಳದ ಮಾತು!

    Oct 1, 2018, 4:57 PM IST

    ಇಂದು ಅಕ್ಟೋಬರ್ 1. ವಿಶ್ವ ವೃದ್ಧರ ದಿನ. ಬಾಳ ಸಂಜೆಯಲ್ಲಿರುವ, ಮಾಗಿದ ಮನಸ್ಸುಗಳ ಕಷ್ಟಸುಖ ವಿಚಾರಿಸುವ ಸಮಯ. ಅಂಥ 10 ಮಂದಿ ಹಿರಿಯ ಜೀವಗಳೊಂದಿಗೆ ನಮ್ಮ ವರದಿಗಾರರು ಮಾತುಕತೆ ನಡಿಸಿದ್ದಾರೆ. ಬನ್ನಿ, ವಯೋವೃದ್ಧರ ಮನದಾಳದ ಮಾತುಗಳನ್ನು ಕೇಳಿ - ಸಂಪಾದಕ