ಮಳೆಯಲಿ, ಜೊತೆಯಲಿ ಭೇಟಿ ನೀಡೋ ಸ್ಪಾಟ್ಸ್ ಇವು

'Some feel the rain, others just get wet...' ಎನ್ನುವ ಮಾತಿದೆ. ಮಳೆಗಾಲದಲ್ಲಿ ಮನೆಯಲ್ಲಿ ಕುಳಿತು ಬಜ್ಜಿ ತಿನ್ನೋ ಮಂದಿ ಒಂದೆಡೆಯಾದರೆ, ಹೊರಗಡೆ ಅದನ್ನು ಅನುಭವಿಸುವವರೂ ಇರುತ್ತಾರೆ. ಒಟ್ಟಿನಲ್ಲಿ ಮಳೆಗೂ ಮನುಷ್ಯನಿಗೂ ಆವಿನಾಭಾವ ಬಂಧ. 

First Published Jul 9, 2018, 4:50 PM IST | Last Updated Jul 9, 2018, 4:50 PM IST

ಮಲೆನಾಡಿನ ವನಸಿರಿಯ ನಡುವೆ, ಬಿಸಿಬಿಸಿ ಚಹಾದೊಂದಿಗೆ, ಸುಟ್ಟ ಹಲಸಿನ ಕಾಯಿ ಹಪ್ಪಳ, ಚಿಪ್ಸ್ ತಿನ್ನೋ ಮಜಾವನ್ನು ಸವಿದವನೇ ಬಲ್ಲ. ಗುಡುಗು, ಮಿಂಚಿನ ಆರ್ಭಟದೊಂದಿಗೆ ಮನೆಯ ಹೊರಗೆ ರೊಯ್ಯನೇ ಮಳೆಯಾಗುತ್ತಿದ್ದರೆ, ಒಳಗೆ ಕಂಬಳಿ ಹೊದ್ದು ಮಲಗೋ ಮಜಾ ಮತ್ತೊಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುತ್ತದೆ. ಆ ಮಳೆಯಲ್ಲಿಯೇ ವಾಕಿಂಗ್, ಜಾಗಿಂಗ್ ಮಾಡುವವರಿಗೊಂದು ಮಳೆ ಮತ್ತೊಂದು ರೀತಿ ಮನಸ್ಸಿಗೆ ಮಹದಾನಂದ ನೀಡುತ್ತದೆ.

Video Top Stories