ಬೆಂಗಳೂರಲ್ಲಿ ಭೇಟಿ ನೀಡಲೇಬೇಕಾದ ಚರ್ಚ್‌ಗಳಿವು...
ಬೆಂಗಳೂರಿನಲ್ಲಿ ಕ್ರಿಸ್ಮಸ್ ಆಚರಿಸಲು ಬೇರೆಲ್ಲೂ ಹೋಗೋದು ಬೇಡ. ಈ ಚರ್ಚ್‌ಗಳಿಗೆ ಭೇಟಿ ನೀಡಿ ಸಾಕು
ಮಾರ್ಕ್ಸ್ ಕ್ಯಾಥೆಡ್ರಲ್, ಎಂಜಿ ರಸ್ತೆ
ಹೋಲಿ ಟ್ರಿನಿಟಿ ಚರ್ಚ್, ಎಂಜಿ ರಸ್ತೆ, ವೆಸ್ಟ್ ಭಾಗ
ಸೇಂಟ್ ಮೇರಿಸ್ ಬೆಸಿಲಿಕಾ, ಶಿವಾಜಿನಗರ
ಸೇಂಟ್ ಪ್ಯಾಟ್ರಿಕ್ ಚರ್ಚ್, ಬ್ರಿಗೇಡ್ ರಸ್ತೆ
ಫ್ರಾನ್ಸಿಸ್ ಕ್ಸೇವಿಯರ್ ಕ್ಯಾಥೆಡ್ರಲ್ , ಕ್ಲೀವ್ಲ್ಯಾಂಡ್ ಟೌನ್
ಇನ್ ಫ್ಯಾನ್ಟ್ ಜೀಸಸ್ ಚರ್ಚ್, ವಿವೇಕ್ ನಗರ್