ಚಿಕ್ಕ ಮನೆಯನ್ನು ಚೊಕ್ಕವಾಗಿಟ್ಟುಕೊಳ್ಳಲು ಇಲ್ಲಿವೆ ಸಿಂಪಲ್ ಟಿಪ್ಸ್

ಮನೆ ಚಿಕ್ಕದಾದರೇನು, ಮನಸ್ಸು ದೊಡ್ಡದಾಗಿದ್ದರೆ ಬದುಕು ಹಸನುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಚಿಕ್ಕ ಮನೆಯಾದರೂ ಅದನ್ನು ಸುಂದರವಾಗಿ ಅಲಂಕರಿಸುವುದೊಂದು ಕಲೆ. ಕೈಗೆಟಕುವ ದರದಲ್ಲಿ ಸಿಗೋ ಸಣ್ಣ ಪುಟ್ಟ ವಸ್ತುಗಳು ಹಾಗೂ ಗಿಡಗಳಿಂದ ಈ ಪುಟಾಣಿ ಮನೆಯನ್ನು ಸಿಂಪಲ್ ಆ್ಯಂಡ್ ಬ್ಯುಟಿಫುಲ್ ಆಗಿ ಅಲಂಕರಿಸಿಟ್ಟುಕೊಂಡಾಗ ಸಿಗೋ ಸುಖ ವರ್ಣಿಸಲಸದಳ. ಮನೆಯನ್ನು ಹೇಗಿಟ್ಟರೆ ಚೆಂದ?

Comments 0
Add Comment