ರುದ್ರಭೂಮಿಯ ಸೇವೆಯಲ್ಲಿ ಯಶೋದಾ

ಮೊದಲು ಯಶೋದ ಅವರ ಗಂಡ ಗೂಳಯ್ಯ ಅಲಿಯಾಸ್ ಗೂಳಿ ಸ್ಮಶಾನವಾಸಿಯಾಗಿ ಮೃತದೇಹಗಳ ದಹನ ಕಾರ್ಯದವರೆಗೆ ಎಲ್ಲಾ ಸಂಸ್ಕಾರಗಳನ್ನು ನಡೆಸುತ್ತಿದ್ದರು. ಆದರೆ ಇವರು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅದರ ಉಸ್ತುವಾರಿಯನ್ನು ಯಶೋದ ಅವರೇ ಹೊತ್ತು,ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

Comments 0
Add Comment