ನಿಮ್ಮ ಸ್ಕಿನ್ ಗೆ ಯಾವ ರೀತಿ ಫೇಸ್ ಪ್ಯಾಕ್ ಬೆಸ್ಟ್ ..?

ಫೇಸ್ ಪ್ಯಾಕ್ ನಿಂದ ನಿಮ್ಮ ಚರ್ಮಕ್ಕೆ ಹೊಸ ಕಳೆ ದೊರೆಯುತ್ತದೆ. ಫೇಸ್ ಪ್ಯಾಕ್ ಹಾಕಿಕೊಂಡಾಗ ಡೆಡ್ ಸ್ಕಿನ್ ನಿವಾರಣೆಯಾಗಿ ಚರ್ಮಕ್ಕೆ ಅಗತ್ಯವಾದ ಅಂಶಗಳು ದೊರೆಯುತ್ತದೆ. ನಿಮ್ಮ ಸ್ಕಿನ್ ಗೆ ಯಾವ ರೀತಿ ಫೇಸ್ ಪ್ಯಾಕ್ ಬೆಸ್ಟ್  ಎನ್ನುವ ಮಾಹಿತಿ ಇಲ್ಲಿದೆ. 

Comments 0
Add Comment