ನೋವಿದ್ದರೂ ಸದಾ ನಗುವ ಮಾ...ತುಜೇ ಸಲಾಂ!

ಅಮ್ಮನಾಗಿ ಕರ್ತವ್ಯ ನಿಭಾಯಿಸುವುದೆಂದರೆ ಅಷ್ಟು ಸುಲಭವಲ್ಲ. ಬಹುಶಃ ಜಗತ್ತಿನ ಅತ್ಯಂತ ಕಠಿಣ ಕೆಲಸವೆಂದರೆ ಇದು. ತಾಯಿಯಾಗಿ, ಕಚೇರಿಯಲ್ಲೊಂದು
ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ, ಪ್ರತಿಯೊಬ್ಬ ಉಗ್ಯೋಗಸ್ಥ ಮಹಿಳೆಯೂ ಬೆಂಕಿಯಲ್ಲಿ ಅರಳಿದ ಹೂವು.

Comments 0
Add Comment