ಒತ್ತಡ ನಿವಾರಣೆ ಮಾಡುವುದು ಹೇಗೆ?

ಆಧುನಿಕ ಜೀವನ ಶೈಲಿಯಲ್ಲಿ ಎಲ್ಲರಿಗೂ ಧಾವಂತ. ಏನೋ ಗಡಿಬಿಡಿ, ಒತ್ತಡ ಜಾಸ್ತಿ. ಇದು ಅತಿಯಾದರೆ ಮನಸ್ಸಿನ ನೆಮ್ಮದಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮ ಪರಿಣಾಮ ಬೀರುತ್ತದೆ. ಒತ್ತಡ ನಿವಾರಣೆಗೆ, ಮನಸ್ಸು ಕೂಲ್ ಆಗಿರಲು ಹೀಗೆ ಮಾಡಿ. 

Comments 0
Add Comment