ನೀವೇಕೆ ಮೊಟ್ಟೆಯನ್ನು ಸೇವನೆ ಮಾಡಬೇಕು..?

ಮೊಟ್ಟೆಯು ಒಂದು ಅತ್ಯುತ್ತಮವಾದ ಪೋಷಕಾಂಶವನ್ನು ಹೊಂದಿರುವಂತಹ ಆಹಾರವಾಗಿದೆ. ಮೆದುಳಿನ ಬೆಳವಣಿಗೆಗೆ ಮೊಟ್ಟೆಯ ಹಳದಿಭಾಗದ  ಸೇವೆನೆಯು ಹೆಚ್ಚಿನ ಅನುಕೂಲ. ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಗಳನ್ನು ಪೂರೈಕೆ ಮಾಡುವ ಗುಣ ಮೊಟ್ಟೆಯಲ್ಲಿದೆ.

Comments 0
Add Comment