ಮೂತ್ರ ಕೋಶದ ಕಲ್ಲನ್ನು ನಿವಾರಣೆ ಮಾಡುತ್ತದೆ ಬಾಳೆ

ಅತ್ಯಧಿಕ ಪ್ರಮಾಣದಲ್ಲಿ ಔಷಧೀಯ ಅಂಶಗಳನ್ನು ಹೊಂದಿರುವ ಬಾಳೆಯನ್ನೂ ಒಂದು ರೀತಿಯ ಕಲ್ಪವೃಕ್ಷವೇ ಎನ್ನಬಹುದು. ಬಾಳೆಯ ಹೂವು, ದಿಂಡು, ಎಲೆ,  ಕಂದ , ಹಣ್ಣನ್ನು ಔಷಧವಾಗಿ ಬಳಕೆ ಮಾಡಬಹುದಾಗಿದೆ

Comments 0
Add Comment