ಹೊಸ ವರ್ಷದ ಸಂಭ್ರಮಕ್ಕೆ ಎಂಜಿ ರೋಡ್ ಸಾಕ್ಷಿಯಾಗಿದ್ದು ಹೀಗೆ!
ಹೊಸ ವರ್ಷದ ಸಂಭ್ರಮಕ್ಕೆ ಎಂಜಿ ರೋಡ್ ಸಾಕ್ಷಿಯಾಗಿದ್ದು ಹೀಗೆ!
ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು ನ್ಯೂ ಇಯರ್ ಸೆಲೆಬ್ರೇಷನ್
ಎಂ ಜಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸಿದ ಹುಡುಗ- ಹುಡುಗಿಯರು
2019 ಹೊಸತು ಕಲಿಯುವ ಸಮಯ ಇದಾಗಿದೆ.
ಮೋಜು ಮಸ್ತಿಗೆ ಪೋಲಿಸರಿಂದ ಬಿಗಿ ಭದ್ರತೆ.
ಪುಟ್ಟ ಮಕ್ಕಳ ಮುಖದಲ್ಲಿ ಕಾಣಿಸಿತು ಹೊಸ ವರುಷದ ಉಲ್ಲಾಸ
ಎಲ್ಲಿ ನೋಡಿದರೂ ಕಲರ್ ಫುಲ್ ಲೈಟ್ಗಳು.