Asianet Suvarna News Asianet Suvarna News

ಬ್ಲೂವೇಲ್ ಬಳಿಕ ಇದೀಗ ಭಾರತಕ್ಕೆ ಕಾಲಿಟ್ಟಿದೆ ಇನ್ನೊಂದು ಡೇಂಜರಸ್ ಚ್ಯಾಲೆಂಜ್!!

ಕೆಲ ಸಮಯದ ಹಿಂದೆ ಅಪಾಯಕಾರಿ ಬ್ಲೂವೇಲ್ ಚ್ಯಾಲೆಂಜ್ ಮಕ್ಕಳು-ಯುವಜನರಲ್ಲಿ ಜನಪ್ರಿಯತೆ ಗಳಿಸಿ, ಪೋಷಕರ ನಿದ್ದೆಗೆಡಿಸಿತ್ತು. ಇದೀಗ ಬ್ಲೂ ವೇಲ್‌ಗಿಂತಲೂ ಅಪಾಯಕಾರಿಯಾದ ಕಿಕಿ ಚ್ಯಾಲೆಂಜ್ ಭಾರತಕ್ಕೆ ಕಾಲಿಟ್ಟಿದೆ. ಏನದು ಕಿಕಿ ಚ್ಯಾಲೆಂಜ್ ನೋಡೋಣ ಈ ಸ್ಟೋರಿಯಲ್ಲಿ... 