ಬೀಜಿಂಗ್(ಆ.26) ಮಕ್ಕಳ ಪಡೆಯಬೇಕೆಂದು ದಂಪತಿ ಪ್ರಯತ್ನ ಪಡುತ್ತಾ ಇದ್ದರೂ ಅದು ಸಾಧ್ಯವಾಗುತ್ತಿರಲಿಲ್ಲ. ಬರೋಬ್ಬರಿ ಮದುವೆಯಾಗಿ ನಾಲ್ಕು ವರ್ಷದ ನಂತರ ದಂಪತಿ ವೈದ್ಯರ ಬಳೀ ತೆರಳಿದಾಗ ಸಮಸ್ಯೆಯ ಅನಾವರಣ ಆಗುತ್ತದೆ.

ಚೀನಾದ ಪತ್ರಿಕೆ ಈ ವಿಚಿತ್ರ ಸುದ್ದಿಯನ್ನು ಮೊದಲ ಸಾರಿ ವರದಿ ಮಾಡಿದೆ. ದಂಪತಿಯನ್ನು ವೈದ್ಯರು ಪರೀಕ್ಷೆ ಮಾಡಿದ್ದಾರೆ. ಡಾ. ಲಿಯು ಹೊಂಮೆಯಿ ಅವರಿಗೆ ಅನೇಕ ಅಂಶಗಳು ಗೊತ್ತಾಗಿದೆ. ಲೈಂಗಿಕ ಕ್ರಿಯೆ ವೇಳೆ ತನಗೆ ವಿಪರೀತ ನೋವಾಗುತ್ತಿದೆ ಎಂದು ಮಹಿಳೆ ೨೪ ವರ್ಷದ ಮಹಿಳೆ ಹೇಳುತ್ತಾಳೆ. ೨೬ ವರ್ಷದ ಗಂಡನೊಂದಿಗೆ ಸೇರುವಾಗ ಪ್ರತಿ ದಿನ ನೋವು ಅನುಭವಿಸುತ್ತಿದ್ದೇನೆ ಎಂದು ತಿಳಿಸುತ್ತಾಳೆ

ಇದಕ್ಕಾಗಿಯೇ ಈ ಹುಡ್ಗೀರಿಗೆ ಬಾಯ್ ಫ್ರೆಂಡ್ ಬೇಕು..!

ಮೊದಲಿಗೆ ಇದೊಂದು ಡಿಸಾಸ್ಟರ್ ಇರಬಹುದು ಎಂದು ಭಾವಿಸಿದ ವೈದ್ಯರಿಗೆ ಆಮೇಲೆ ಸತ್ಯದ ಅರಿವಾಗುತ್ತದೆ. ವೈದ್ಯರು ಮತ್ತಷ್ಟು ಪರೀಕ್ಷೆ ಮಾಡಿದಾಗ ಮಹಿಳೆ ಇನ್ನು ಕನ್ಯೆಯಾಗೆ ಉಳಿದಿರುವ ಸಂಗತಿ ಬೆಳಕಿಗೆ ಬರುತ್ತದೆ!

ವೈದ್ಯರಿಗೆ ಸಂಗತಿಯ ಅರಿವಾಗಿ ಲೈಂಗಿಕ ಆಸನಗಳ ಹ್ಯಾಂಡ್ ಬುಕ್ ವೊಂದನ್ನು ದಂಪತಿಗೆ ನೀಡುತ್ತಾರೆ. ದಂಪತಿ 'ಹಿಂಬಾಗಿಲ' ಸೆಕ್ಸ್ ಮಾಡುತ್ತಿದ್ದು ಅದನ್ನೇ ನಿಜವಾದ ಲೈಂಗಿಕ ಕ್ರಿಯೆ ಎಂದು ಭಾವಿಸಿದ್ದರು.