ಕೊಹ್ಲಿ'ಗೆ ಮತ್ತೊಂದು ಬಂಪರ್ ಸಿಕ್ತು

life/top-news | Friday, April 20th, 2018
Chethan Kumar K
Highlights

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುವುದು ಖಚಿತವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕೊಹ್ಲಿ, ‘ಕೌಂಟಿಯಲ್ಲಾಡಲು ಉತ್ಸುಕನಾಗಿದ್ದೇನೆ. ಕೌಂಟಿಯಿಂದ ನನ್ನ ಆಟ ಉತ್ತಮಗೊಳ್ಳಲಿದೆಎಂದಿದ್ದಾರೆ.

ನವದೆಹಲಿ: ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುವುದು ಖಚಿತವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕೊಹ್ಲಿ, ‘ಕೌಂಟಿಯಲ್ಲಾಡಲು ಉತ್ಸುಕನಾಗಿದ್ದೇನೆ. ಕೌಂಟಿಯಿಂದ ನನ್ನ ಆಟ ಉತ್ತಮಗೊಳ್ಳಲಿದೆಎಂದಿದ್ದಾರೆ.

ಜು.3ರಿಂದ ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಆರಂಭಗೊಳ್ಳಲಿದ್ದು, ಜೂನ್‌ಗೂ ಮೊದಲೇ ಕೊಹ್ಲಿ ಕೌಂಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Chethan Kumar K