ನೆಗಡಿ-ಕೆಮ್ಮಿಗೆ ಹೆದರಬೇಡಿ; ಮನೆಮದ್ದು ಮಾಡಿ

ಮಳೆಗಾಲ ಬಂತೆಂದರೆ ನೆಗಡಿ-ಕೆಮ್ಮು ಸಾಮಾನ್ಯ. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕೆಲಸ ಮಾಡಲು ಆಗದು, ಮಲಗಲು ಆಗದು ಎನಿಸಿ ಬಿಡುತ್ತದೆ. ಕಿರಿಕಿರಿ ಶುರುವಾಗಿ ಬಿಡುತ್ತದೆ. ಇದಕ್ಕೆ ಮನೆಯಲ್ಲಿಯೇ ಸುಲಭವಾಗಿ ಮಾಡುವ ಮನೆಮದ್ದುಗಳಿವೆ. ಪ್ರಯತ್ನಿಸಿ ನೋಡಿ. 

Comments 0
Add Comment