ಬಿಜೆಪಿ 3ನೇ ಪಟ್ಟಿ ಬಿಡುಗಡೆ, 11 ಕ್ಷೇತ್ರಗಳು ಬಾಕಿ, 1 ಕ್ಷೇತ್ರಕ್ಕೆ ಅಭ್ಯರ್ಥಿ ಬದಲು

First Published 20, Apr 2018, 5:30 PM IST
BJPs 3rd List relesed
Highlights

ಬಿಜೆಪಿಯು ಕರ್ನಾಟಕ ರಾಜ್ಯ ವಿಧಾನಸಬಾ ಚುನಾವಣೆಯ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಿಮವಾಗಿ 11 ಕ್ಷೇತ್ರಗಳನ್ನು ಬಾಕಿಯುಳಿಸಿಕೊಂಡಿದೆ. ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕಿನ್ನು ಅಭ್ಯರ್ಥಿ ಘೋಷಣೆಯಾಗಿಲ್ಲ. ಬೆಳಗ್ಗೆಯಿಂದ ಸಂಸದೆ ಶೋಭಾ ಕರಂದ್ಲಾಜೆ ಹೆಸರು ಈ ಕ್ಷೇತ್ರದೊಂದಿಗೆ ಥಳಕು ಹಾಕುತ್ತಿದ್ದರೂ, ಈ ಬಗ್ಗೆ ಪಕ್ಷ ಅಂತಿಮ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಆ ಮೂಲಕ ಕ್ಷೇತ್ರದ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಬಿಜೆಪಿಯು ಕರ್ನಾಟಕ ರಾಜ್ಯ ವಿಧಾನಸಬಾ ಚುನಾವಣೆಯ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಿಮವಾಗಿ 11 ಕ್ಷೇತ್ರಗಳನ್ನು ಬಾಕಿಯುಳಿಸಿಕೊಂಡಿದೆ. ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ.

ಬೆಳಗಾಂ ಉತ್ತರ - ಅನಿಲ್ ಬೆನ್ಣಕ್ಕಿ

 

loader