ದಿನಾ ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಅನುಕೂಲಗಳಿವೆ ಗೊತ್ತಾ?

ದಿನಾ ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ನಿಯಮಿತವಾಗಿ ಓಡುವುದರಿಂದ ಆರೋಗ್ಯ ವೃದ್ದಿಸುತ್ತದೆ. ಅನಗತ್ಯ ಕೊಬ್ಬು ಕರಗುತ್ತದೆ. ಫಿಟ್’ನೆಸ್ ಕಾಪಾಡಿಕೊಳ್ಳಬಹುದು.  

Comments 0
Add Comment