ತಲೆಕೂದಲಿನ ಸಮಸ್ಯೆಗೆ ದಾಸವಾಳ ರಾಮಬಾಣ

ಸಾಧಾರಣವಾಗಿ ಎಲ್ಲರ ಮನೆ ಅಂಗಳದಲ್ಲಿ ದಾಸವಾಳದ ಗಿಡ ಇದ್ದೇ ಇರುತ್ತದೆ. ದಾಸವಾಳದ ಹೂವಿಲ್ಲದೇ ಅಂಗಳದ ತೋಟಕ್ಕೆ ಕಳೆಯೇ ಇರುವುದಿಲ್ಲ. ದೇವರ ಪೂಜೆಗೆ  ಹೂವು, ಔಷಧಿಗೆ ಎಲೆ  ಹೀಗೆ ದಾಸವಾಳ ಬಹುಪಯೋಗಿ. ತಲೆಕೂದಲಿನ ಸಮಸ್ಯೆಗೆ ದಾಸವಾಳ ರಾಮಬಾಣ. 

Comments 0
Add Comment