ಇಸಬ್’ಗೋಲ್’ನಿಂದ ಎಷ್ಟೆಲ್ಲಾ ಉಪಯೋಗಗಳಿವೆ ಗೊತ್ತಾ?
14, Jun 2018, 6:32 PM IST
ಬಹುತೇಕರು ಇಸಬ್ ಗೋಲ್ ಹೆಸರನ್ನು ಕೇಳಿರುತ್ತೀರಿ. ಆದರೆ ಇದರ ಉಪಯೋಗದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಇಸಬ್ ಗೋಲಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ನಿಮ್ಮ ಅಡುಗೆ ಮನೆಯಲ್ಲಿ ಇರಲೇಬೇಕಾದ ಪದಾರ್ಥ. ಇದರ ಔಷಧೀಯ ಗುಣಗಳೇನು ನೋಡಿ.