ಮಂಗಳಮುಖಿಯರ ಬದುಕು ಬದಲಿಸಿದ ಬಣ್ಣಗಳು

ಅವು ಇಷ್ಟು ದಿನಗಳವರೆಗೆ ಸಿಲಿಕಾನ್ ಸಿಟಿಯಲ್ಲಿರೋ ಎಷ್ಟೋ ಮೂಕ ಗೋಡೆಗಳಂತೆ ಖಾಲಿ ಖಾಲಿಯಾಗಿದ್ದ ಬರೇ ಸಿಮೆಂಟ್ಗೋಡೆಗಳಾಗಿದ್ದವು. ಅದೇ ಖಾಲಿಗೋಡೆಗಳ ಮೇಲೆ ಈಗ ರಂಗು ರಂಗಿನ ಚಿತ್ತಾರಗಳು ಮೂಡಿವೆ. ಆ ಚಿತ್ತಾರದಿಂದಲೇ ಗೋಡೆಗಳು ಜೀವ ತಳೆದಂತಿದೆ. ಮನಸ್ಸುಗಳ ಭಾವನೆಗಳು ಬಣ್ಣದ ಮೂಲಕ ಗೋಡೆಯ ಮೇಲೆ ಮಾತು ತಳೆದಂತಿದೆ. ಆ ಗೋಡೆಯ ಮೇಲೆ ಮೂಡಿರೋ ಭಾವನೆಗಳು ಯಾರದ್ದು..? ಆ ಭಾವನೆಗಳ ಒಳಗೆ ಅಡಗಿರೋ ನೋವುಗಳೆಂತಹದ್ದು ಗೊತ್ತಾ ಇಲ್ಲಿದೆ ನೋಡಿ ಆ ಇಂಟ್ರಸ್ಟಿಂಗ್ ಸ್ಟೋರಿ

Comments 0
Add Comment