ಹಣ, ಯಶಸ್ಸಿಗೆ ಪುರಾಣ ಟಿಪ್ಸ್

ಜೀವನದ ಶ್ರೇಯೋಭಿವೃದ್ಧಿಗಾಗಿಯೇ ಎಲ್ಲರೂ ನಿತ್ಯ ಹೋರಾಡುತ್ತಾರೆ. ಹಣ ಹಾಗೂ ಯಶಸ್ಸಿಗಾಗಿಯೇ ಎಲ್ಲರೂ ಪರದಾಡುವುದು. ಅದಕ್ಕೆ ಎಲ್ಲರೂ ಏನೇನೋ ಮಾಡಲು ಸಿದ್ಧರಿರುತ್ತಾರೆ. ಲೌಕಿಕ ಸುಖ ಪಡೆಯುವುದೇ ಎಲ್ಲರ ಏಕೈಕ ಉದ್ದೇಶ. ಮನುಷ್ಯನ ಮನೋವೃತ್ತಿ ಹಾಗೂ ಹವ್ಯಾಸಗಳೂ ಅವನ ಶ್ರೇಯಸ್ಸಿನಲ್ಲಿ ಪಾತ್ರವಹಿಸುತ್ತದೆ. ಪುರಾಣದಲ್ಲಿ 22 ಹವ್ಯಾಸಗಳನ್ನು ಉಲ್ಲೇಖಿಸಿದ್ದು, ಅವುಗಳನ್ನು ಜೀವನದಲ್ಲಿ ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತದೆ. ಇವನ್ನು ಸೂಕ್ತ  ರೀತಿಯಲ್ಲಿ, ಧನಾತ್ಮಕ ಮನಸ್ಸಿನೊಂದಿಗೆ ರೂಢಿಸಿಕೊಂಡರೆ ವೈಫಲ್ಯವೆಂಬುವುದು ಜೀವನದಲ್ಲಿ ದೂರವಾಗುತ್ತದೆ.

Comments 0
Add Comment