Asianet Suvarna News Asianet Suvarna News

ಬೆಂಗಳೂರು ಪೋರಿಯ ಪ್ರತಿಭೆಗೆ ಬಾಲಿವುಡ್‌ನ ಮಾಧುರಿಯೂ ಫಿದಾ!

ಬೆಂಗಳೂರಿನ 9 ವರ್ಷದ ಈ ಪೋರಿಯ ಪ್ರತಿಭೆಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕೂಡಾ ಫಿದಾ ಆಗಿದ್ದಾರೆ. ಹೌದು,ಈಕೆಗೆ ಚಿತ್ರ ಬಿಡಿಸುವುದೆಂದರೆ ಪಂಚಪ್ರಾಣ. ಪುಟ್ಟ ಪುಟ್ಟ ಕೈಗಳಿಂದ ಬಿಡಿಸುವ ಈಕೆಯ ಪೈಟಿಂಗ್‌ಗಳು ಕಲಾಸಕ್ತರನ್ನು ಮೂಕವಿಸ್ಮಿತಗೊಳಿಸುತ್ತವೆ. ಯಾರಿಕೆ? ನೋಡೋಣ ಈ ಸ್ಟೋರಿಯಲ್ಲಿ...     

Aug 27, 2018, 1:04 PM IST

ಬೆಂಗಳೂರಿನ 9 ವರ್ಷದ ಈ ಪೋರಿಯ ಪ್ರತಿಭೆಗೆ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕೂಡಾ ಫಿದಾ ಆಗಿದ್ದಾರೆ. ಹೌದು,ಈಕೆಗೆ ಚಿತ್ರ ಬಿಡಿಸುವುದೆಂದರೆ ಪಂಚಪ್ರಾಣ. ಪುಟ್ಟ ಪುಟ್ಟ ಕೈಗಳಿಂದ ಬಿಡಿಸುವ ಈಕೆಯ ಪೈಟಿಂಗ್‌ಗಳು ಕಲಾಸಕ್ತರನ್ನು ಮೂಕವಿಸ್ಮಿತಗೊಳಿಸುತ್ತವೆ. ಯಾರಿಕೆ? ನೋಡೋಣ ಈ ಸ್ಟೋರಿಯಲ್ಲಿ...     

Video Top Stories