Asianet Suvarna News Asianet Suvarna News

ಶಿವಮೊಗ್ಗ: ಒಂದೆಡೆ ಚುನಾವಣಾ ಕಾಳಗ, ಮತ್ತೊಂದೆಡೆ 2 ಕುಟುಂಬಗಳ ಮಾರಾಮಾರಿ

ಶಿವಮೊಗ್ಗ: ಒಂದೆಡೆ ಚುನಾವಣಾ ಕಾಳಗ, ಮತ್ತೊಂದೆಡೆ 2 ಕುಟುಂಬಗಳ ಮಾರಾಮಾರಿ

ಒಂದೆಡೆ ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಪ್ರಚಾರ ಭರ್ಜರಿ ರಂಗೇರಿದ್ರೆ, ಮತ್ತೊಂದೆಡೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದೆ. ಪ್ರಾಣವನ್ನು ಲೆಕ್ಕಿಸದೇ ಒಬ್ಬರಿಗೊಬ್ಬರು ಹೇಗೆ ಬಡಿದಾಡಿಕೊಂಡಿದ್ದಾರೆ ನೋಡಿ.

Video Top Stories