Asianet Suvarna News Asianet Suvarna News

ಡಾ. ರಾಜ್ ಕುಟುಂಬಕ್ಕೆ ಕಲಘಟಗಿಯ ವಿಶೇಷ ತೊಟ್ಟಿಲು..!

ಮೆಚ್ಚಿದ್ದ ತೊಟ್ಟಿಲು ಕೊನೆಗೂ ಡಾ. ರಾಜ್  ಕುಟುಂಬ ಸೇರಿತು..!

ರಾಜಣ್ಣನ ಮನೆ ಸೇರಿತು ಅಪರೂಪದ ತೊಟ್ಟಿಲು. 75 ಸಾವಿರ ಮೊತ್ತದಲ್ಲಿ ತಯಾರಾಗಿದೆ ಅಪರೂಪದ ತೊಟ್ಟಿಲು. ಪಾರ್ವತಮ್ಮ ತಂಗಿಯ ಮೊಮ್ಮಕ್ಕಳ ನಾಮಕರಣಕ್ಕಾಗಿ ತೊಟ್ಟಿಲು. ಕಲಘಟಗಿಯ ಕಲಾವಿದ ಸಿದ್ದಪ್ಪ ಕೈಚಳಕದಲ್ಲಿ ತೊಟ್ಟಿಲು ನಿರ್ಮಾಣ. ಹಾಗಾದ್ರೆ ರಾಜ್ ನೆಚ್ಚಿನ ತೊಟ್ಟಿಲ ಕಥೆ ನೋಡಿ..