Asianet Suvarna News Asianet Suvarna News

ಹಾವು ಹಿಡಿಯೋದರ ಹಿಂದಿದೆ ದೊಡ್ಡ ಅಸಲಿ ಕಹಾನಿ

ಹಾವು ಹಿಡಿಯೋದು, ಸಾರ್ವಜನಿಕರ ಮುಂದೆ ಬಿಡೋದೇ ಇವರ ಕೆಲಸ.

ಹಾವು ಹಿಡಿಯೋದು ಇವರಿಗೆ ನೀರು ಕುಡಿದಷ್ಟು ಸುಲಭ. ಆದರೆ, ಹಾವು ಹಿಡಿಯುವುದರ ಜೊತೆಗೆ ಹಣ ಮಾಡೋದು ಇವರ ಕಾಯಕ. ಹಣ ಸಂಪಾದಿಸೋಕೆ ಹೇಗೆಲ್ಲ ಡ್ರಾಮಾ ಮಾಡ್ತಾರೆ ನೋಡಿ.