Asianet Suvarna News Asianet Suvarna News

'ಲಕ್ಷ್ಮೀ ಹೆಬ್ಬಾಳ್ಕರ್ ಪಕ್ಷಕ್ಕೆ ಅಲ್ಲ ಡಿ.ಕೆ.ಶಿವಕುಮಾರ್ ಗೆ ನಿಷ್ಠೆ'

Sep 30, 2018, 5:48 PM IST

ಬಿಜೆಪಿಯಿಂದ 30 ಕೋಟಿ ರೂ ಆಮೀಷ ಬಂದಿತ್ತು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಬೆಳಗಾವಿ ಗ್ರಾಮೀಣ ಮಾಜಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ತಿರುಗೇಟು ನೀಡಿದ್ದು, ಲಕ್ಷ್ಮೀ  ಹೇಳಿಕೆಗೆ ಸಂಜಯ್ ಪಾಟೀಲ್ ಏನು ಹೇಳಿದ್ದಾರೆ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.