Asianet Suvarna News Asianet Suvarna News

ಐವರು ಪತ್ನಿಯರ ಪೊಲೀಸಪ್ಪ ; 60ರ ವಯಸ್ಸಿನಲ್ಲೂ 22ರ ಯುವತಿ ವರಿಸಿದ

ನಿವೃತ್ತ ಪಿಎಸ್ಐ ಒಂದಲ್ಲಾ ಎರಡಲ್ಲಾ ಬರೊಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತುಮಕೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 

  • ಒಂದಲ್ಲ.. ಎರಡಲ್ಲ.. ಬರೊಬ್ಬರಿ ಐವರು ಹೆಂಡಿರ ಗಂಡ ಈ ಪೊಲೀಸಪ್ಪ
  • 59ನೇ ವಯಸ್ಸಿನಲ್ಲೂ 22ರ ಯುವತಿಯನ್ನು ವರಿಸಿದ ಚಪಲ ಚನ್ನಿಗರಾಯ
  • PSI ಸಾವಿನ ನಂತರ ಆಸ್ತಿಗಾಗಿ ಠಾಣೆ ಮೆಟ್ಟಿಲೇರಿದಾಗಲೇ ‘ಪಂಚ’ ರಹಸ್ಯ ಬಯಲು

Video Top Stories