Asianet Suvarna News Asianet Suvarna News

ಹೀಗೂ ಉಂಟು! ಟೆಕ್ಕಿ ಪತಿಯಿಂದ ಪತ್ನಿಯ ವಿರುದ್ಧ ವಧುದಕ್ಷಿಣೆ ಕೇಸ್!

ಇದು ಕೇಳೋದಕ್ಕೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಸತ್ಯ. ಬೆಂಗಳೂರಿನಲ್ಲಿ ಪತಿರಾಯನೊಬ್ಬ ಪತ್ನಿ ವಿರುದ್ದವೇ ವಧುದಕ್ಷಿಣೆ ಕಿರುಕುಳ ದೂರು ನೀಡಿದ್ದಾನೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್‌ಗಳಾಗಿರುವ ಇಬ್ಬರು ಮೂಲತ: ಆಂಧ್ರದವರು. ಅದೇನು ಕುತೂಹಲಕಾರಿ ಘಟನೆ ನೋಡೋಣ ಈ ಸ್ಟೋರಿಯಲ್ಲಿ...

ಇದು ಕೇಳೋದಕ್ಕೆ ಸ್ವಲ್ಪ ವಿಚಿತ್ರವೆನಿಸಬಹುದು, ಆದರೆ ಸತ್ಯ. ಬೆಂಗಳೂರಿನಲ್ಲಿ ಪತಿರಾಯನೊಬ್ಬ ಪತ್ನಿ ವಿರುದ್ದವೇ ವಧುದಕ್ಷಿಣೆ ಕಿರುಕುಳ ದೂರು ನೀಡಿದ್ದಾನೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್‌ಗಳಾಗಿರುವ ಇಬ್ಬರು ಮೂಲತ: ಆಂಧ್ರದವರು. ಅದೇನು ಘಟನೆ ನೋಡೋಣ ಈ ಸ್ಟೋರಿಯಲ್ಲಿ...