Asianet Suvarna News Asianet Suvarna News

ಕೋಲಾರ: ಮಾವು ರಕ್ಷಿಸಲು ಮೋಹಕ ಬಲೆ

ಮಾವು ಅಭಿವೃದ್ಧಿ ಮಂಡಳಿ ಕೀಟಗಳ ನಿವಾರಣೆಗೆ ಮೋಹಕ ಬಲೆಗಳನ್ನು ತಯಾರಿಸಲಾಗುತ್ತಿದ್ದು, ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಇನ್ನು ಈ ಬಲೆಗಳನ್ನು ಮನೆಯಲ್ಲಿಯೇ ರೈತರು ತಯಾರಿಸಿಕೊಳ್ಳಬಹುದಾಗಿದೆ.

 

Special net to save mango from Mosquitoes in kolar
Author
Bangalore, First Published Feb 25, 2020, 11:34 AM IST

ಕೋಲಾರ(ಫೆ.25: ಮಾವಿನ ತವರು ಶ್ರೀನಿವಾಸಪುರದಲ್ಲಿ ಮಾವು ಫಸಲಿಗಾಗಿ ಎದುರು ನೋಡುತ್ತಿದ್ದಾರೆ, ಆದರೆ ಮಾವಿನ ಫಸಲಿಗೆ ಹಣ್ಣಿನ ನೊಣ ಕಾಣಿಸಿಕೊಂಡಿರುವುದರಿಂದ ಈ ಬಾರಿ ಫಸಲು ಕಡಿಮೆ ಆಗುವ ಲಕ್ಷಣಗಳು ಗೋಚರಿಸಿವೆ.

ಹವಾಮಾನದಿಂದ ಈ ವರ್ಷ ಮಾವಿನ ಫಸಲು ಶೇ.50ರಷ್ಟುಕಡಿಮೆಯಾಗಲಿದ್ದು, ಉಳಿದ ಮಾವನ್ನು ಕೀಟಗಳಿಂದ ರಕ್ಷಿಸಿಕೊಂಡರೆ ರೈತರಿಗೆ ಈ ಬಾರಿ ಬಂಪರ್‌ ಬೆಲೆ ದೊರೆಯಲಿದೆ ಇದಕ್ಕಾಗಿ ರೈತರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತೋಟಗಾರಿಕೆ ಅಧಿಕಾರಿಗಳು ಹೇಳುತ್ತಾರೆ.

ನಾಮಪತ್ರ ಹಿಂಪಡೆದ BJP ಬೆಂಬಲಿಗರು: ಹಾಪ್‌ಕಾಮ್ಸ್‌ ಮತ್ತೆ ಕಾಂಗ್ರೆಸ್‌ ತೆಕ್ಕೆಗೆ

ಈ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಮಾವು ಅಭಿವೃದ್ಧಿ ಮಂಡಳಿ ಕೀಟಗಳ ನಿವಾರಣೆಗೆ ಮೋಹಕ ಬಲೆಗಳನ್ನು ತಯಾರಿಸಲಾಗುತ್ತಿದ್ದು, ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಇನ್ನು ಈ ಬಲೆಗಳನ್ನು ಮನೆಯಲ್ಲಿಯೇ ರೈತರು ತಯಾರಿಸಿಕೊಳ್ಳಬಹುದಾಗಿದೆ.

Follow Us:
Download App:
  • android
  • ios