ಸಿದ್ದುಗೆ ಶೂ ತೊಡಿಸಿದ ಅಭಿಮಾನಿ
ಬಾದಾಮಿಯಲ್ಲಿ ಶಾಸಕರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅಭಿಮಾನಿಯೊಬ್ಬ ಸಿದ್ದರಾಮಯ್ಯ ಅವರಿಗೆ ಶೂ ತೊಡಿಸಿದ್ದಾನೆ. ಲೋಕೋಪಯೋಗಿ ಆವರಣದಲ್ಲಿ ಈ ಘಟನೆ ನಡೆಯಿತು.