ರಾಮನಗರ ಅಭ್ಯರ್ಥಿ ಹೈಜಾಕ್: ECಗೆ ಬಿಜೆಪಿ ದೂರು

ಅಭ್ಯರ್ಥಿ ಹಿಂದೆ ಸರಿದ ಹಿನ್ನಲೆಯಲ್ಲಿ, ಬಿಜೆಪಿ ರಾತ್ರೋರಾತ್ರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಬಿಜೆಪಿಯ ಮುಖಂಡ ಚಿ ನಾ ರಾಮು ಸಲ್ಲಿಸಿರುವ ದೂರಿನಲ್ಲಿ, ಚುನಾವಣೆಯನ್ನು ಮುಂದೂಡುವಂತೆ ಆಗ್ರಹಿಸಲಾಗಿದೆ.

First Published Nov 2, 2018, 12:58 PM IST | Last Updated Nov 2, 2018, 12:58 PM IST