ಕೋರ್ಟ್ ಆವರಣದಲ್ಲಿ ನಿತ್ಯಾನಂದ ಶಿಷ್ಯರ ಹುಚ್ಚಾಟ
ವಿವಾದಾತ್ಮಕ ಸನ್ಯಾಸಿ ನಿತ್ಯಾನಂದ ರಾಜ್ಯ ಬಿಟ್ಟು ಹೋದರೂ ಆತನ ಶಿಷ್ಯರ ಹುಚ್ಚಾಟ ಮಾತ್ರ ತಪ್ಪಿಲ್ಲ. ರಾಮನಗರದ ಜೆಎಂಎಫ್ ಸಿ ಕೋರ್ಟ್ ಆವರಣದಲ್ಲಿ ನಿತ್ಯಾನಂದನ ವಿರುದ್ಧ ಸಾಕ್ಷಿ ಹೇಳಲು ಬಂದಿದ್ದವರ ವಿಡಿಯೋವನ್ನು ನಿತ್ಯಾ ಶಿಷ್ಯರು ಚಿತ್ರೀಕರಣ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ.
- ನಿತ್ಯಾನಂದ ವಿರುದ್ಧ ಸಾಕ್ಷಿ ಹೇಳಲು ಬಂದಿದ್ದವರನ್ನ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ನಿತ್ಯಾ ಶಿಷ್ಯರು
- ನಿತ್ಯಾನಂದನ ವಿರುದ್ಧ ಸಾಕ್ಷಿ ಹೇಳಲು ಲೆನಿನ್ ಮತ್ತು ಆರತಿರಾವ್ ನ್ಯಾಯಾಲಯಕ್ಕೆ ಹಾಜರಾದಾಗ ಘಟನೆ
- ಸಿಡಿ ಬಿಡುಗಡೆಗೂ ಮುನ್ನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ
- ವಂಚನೆ ಪ್ರಕರಣದಡಿಯಲ್ಲಿ ನ್ಯಾಯಾಲಯದಲ್ಲಿ ಕೇಸ್ ದಾಖಲು ಮಾಡಿದ್ದ ರಂಜಿತಾ
- ಆರೋಪಿಗಳನ್ನು ಬಂಧಿಸಿದ ಐಜೂರು ಪೊಲೀಸರು