Asianet Suvarna News Asianet Suvarna News

ಪೊಲೀಸಪ್ಪನ ಲಂಚಾವತಾರ ಕ್ಯಾಮೆರಾದಲ್ಲಿ ಸೆರೆ; ವಿಡಿಯೋ ವೈರಲ್!

ಪೊಲೀಸ್ ಠಾಣೆಯ ನಿರ್ವಹಣೆಗೆ ಹಣಬೇಕೆಂದು, ರೈತರಿಂದ ಲಂಚ ಪಡೆದು ಪೀಡಿಸುತ್ತಿದ್ದ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಪೊಲೀಸ್ ಅಧಿಕಾರಿಗಳ ‘ಕೈಚಳಕ‘ದ ವಿಡಿಯೋ ಇದೀಗ ಬಹಿರಂಗವಾಗಿದೆ.     