ಮಗನಿಂದ ಕಿಕಿ ಡ್ಯಾನ್ಸ್ ಮಾಡಿಸಿ ಫೇಸ್ಬುಕ್‌ನಲ್ಲಿ ಹಾಕಿದ ಪೊಲೀಸ್ ಅಧಿಕಾರಿ!
ಅಪಾಯಕಾರಿ ಕಿಕಿ ಚ್ಯಾಲೆಂಜ್ ಬಗ್ಗೆ ದೇಶದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಒಂದೆಡೆ ಪೊಲೀಸರು ಕಿಕಿ ಡ್ಯಾನ್ಸ್ ಬಗ್ಗೆ ಜನರನ್ನು ಎಚ್ಚರಿಸುತ್ತಿದ್ದರೆ, ಇನ್ನೊಂದೆಡೆ ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ 10 ವರ್ಷದ ಪುತ್ರನಿಂದ ಕಿಕಿ ಡ್ಯಾನ್ಸ್ ಮಾಡಿಸಿ ವಿವಾದ ಸೃಷ್ಟಿಸಿದ್ದಾರೆ.