Asianet Suvarna News Asianet Suvarna News

ನಕಲಿ ಬಿಲ್ ಸೃಷ್ಟಿಸಿ ಲಕ್ಷ ಲಕ್ಷ ಲೂಟಿ ಮಾಡಿದ ಪೊಲೀಸ್ ಅಧಿಕಾರಿ

ಗಣಪತಿ ವಿಸರ್ಜನಾ ಮೆರವಣಿಗೆ ಭದ್ರತಾ ಹೆಸರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಲಕ್ಷ ಲಕ್ಷ  ಲೂಟಿ ಮಾಡಿದ ವಿಚಾರ ಬೆಳಕಿಗೆ ಬಂದಿದೆ.  ನಕಲಿ ಬಿಲ್ ಸೃಷ್ಟಿಸಿದ ಅಧಿಕಾರಿ ಹೊಟೇಲ್ ಮಾಲಿಕನಿಗೂ ಕಿರುಕುಳ ನೀಡಿದ್ದಾನೆ. 