Asianet Suvarna News Asianet Suvarna News

ಬೆಳಗಾವಿ: 7 ವರ್ಷದ ಪುಟ್ಟ ಬಾಲಕಿಯ ಮೇಲೆ ಕಾಮುಕನಿಂದ ರೇಪ್

ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ| ಕಾಕತಿ ಗ್ರಾಮದಲ್ಲಿ ನಡೆದ ಘಟನೆ| ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು|

Person Raped on Girl in Belagavi
Author
Bengaluru, First Published Dec 12, 2019, 10:35 AM IST

ಬೆಳಗಾವಿ(ಡಿ.12): ದೇಶವೇ ಬೆಚ್ಚಿ ಬೀಳಿಸಿದ ಹೈದರಾಬಾದ್‌ನ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲೂ ಹೀನ ಕೃತ್ಯವೊಂದು ನಡೆದಿದೆ. ಹೌದು, ಕಾಮುಕನೊಬ್ಬ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. 

"

26 ವರ್ಷದ ಸುನೀಲ್ ಬಾಳು ಬಾಳನಾಯಿಕ್ ಎಂಬ ಕಾಮುಕನೇ ಹೀನ ಕೃತ್ಯ ವ್ಯಸಗಿದ ಆರೋಪಿಯಾಗಿದ್ದಾನೆ. ಹೊಲಕ್ಕೆ ಹೋಗಿ ಆಟ ಆಡಿಸಿಕೊಂಡು ಬರುತ್ತೇನೆ ಎಂದು ಬಾಲಕಿಯನ್ನು ಕರೆದುಕೊಂಡು ಬಾಲಕಿ ಮೇಲೆ ತನ್ನ ಕಾಮತೃಶೆ ತೀರಿಸಿಕೊಂಡಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios