ಕೆಡಿಪಿ ಸಭೆಯಲ್ಲೇ ತಹಶೀಲ್ದಾರ್‌ಗೆ ಸಿದ್ದರಾಮಯ್ಯ ಕ್ಲಾಸ್
ತನ್ನ ಕ್ಷೇತ್ರ ಬಾದಾಮಿಗೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡಿದ್ದಾರೆ.